ಜೂನ್ ೨ - ಜೂನ್ ತಿಂಗಳ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೫೩ ನೇ ದಿನ (ಅಧಿಕ ವರ್ಷದಲ್ಲಿ ೧೫೪ನೇ ದಿನ). ಜೂನ್ ೨೦೨೪ == ಪ್ರಮುಖ ಘಟನೆಗಳು == ೪೫೫ - ವಾಂಡಲ್ ಜನರು ರೋಮ್ ನಗರವನ್ನು ಪ್ರವೇಶಿಸಿ ಮುಂದಿನ ಎರಡು ವಾರಗಳು ಲೂಟಿ ಮಾಡಿದರು. ೧೯೪೬ - ಪ್ರಜಾಭಿಮತದಿಂದ ಇಟಲಿಯು ಚಕ್ರಾಧಿಪತ್ಯದಿಂದ ಗಣರಾಜ್ಯವಾಗಿ ಪರಿವರ್ತಿತವಾಯಿತು. ೧೯೫೩ - ಯುನೈಟೆಡ್ ಕಿಂಗ್‍ಡಮ್ನ ಮಹಾರಾಣಿಯಾಗಿ ಎರಡನೇ ಎಲಿಜಬೆತ್ ಪಟ್ಟ ಧರಿಸಿದಳು. == ಜನನ == ೧೯೪೩ - ಇಳಯರಾಜ, ತಮಿಳು ಭಾಷೆಯ ಸಂಗೀತ ರಚನಕಾರ. ೧೯೫೬ - ಮಣಿ ರತ್ನಂ, ಭಾರತದ ಚಲನಚಿತ್ರ ನಿರ್ದೇಶಕ. ೧೯೬೫ - ಮಾರ್ಕ್ ಮತ್ತು ಸ್ಟೀವ್ ವಾ, ಆಸ್ಟ್ರೇಲಿಯದ ಕ್ರಿಕೆಟ್ ಆಟಗಾರರು. == ನಿಧನ == == ರಜೆಗಳು/ಆಚರಣೆಗಳು == ಇಟಲಿ - ಗಣತಂತ್ರ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ